Upendra Shivanna Om Facts Kannada Movie

“ಓಂ” ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಅದ್ಭುತ ವಿಷಯಗಳು

loading...

1995 ರಲ್ಲಿ ಬಿಡುಗಡೆ ಆದ   "ಓಂ"  / "ॐ"  ಚಿತ್ರದ ಹವಾ ಇನ್ನೂ ಇದೆ! ಓಂ ಚಿತ್ರ ಈಗಲೂ ಮರು ಬಿಡುಗಡೆ ಆಗುತ್ತದೆ.. ಈಗಲೂ ಸಹ ಹೌಸ್ ಫುಲ್ ಶೋಗಳು ಕಾಣುತ್ತೆ! ನಮ್ಮ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಈ ಅದ್ಬುತ ವಾದ ಕನ್ನಡದ  ಓಂ ಚಿತ್ರದ ನಿರ್ದೇಶಕ. ಸ್ಯಾಂಡಲ್‌ವುಡ್ ಕಿಂಗ್ ಶಿವಣ್ಣ ಹಾಗು ಪ್ರೇಮ ಈ ಚಿತ್ರದಲ್ಲಿ ನಾಯಾಕ ನಟರು. ಓಂ ಚಿತ್ರ ಬಂಗಳೂರಿನ ಅಂಡರ್ ವರ್ಲ್ಡ್ ಅಲ್ಲಿ ನಡೆದ ಸತ್ಯ ಘಟನೆ ಗಳನ್ನು ಆಧರಿಸಿ ಮಾಡಿದ ಚಿತ್ರ! ವಿಶೇಷ ಎಂದರೆ ಈ ಚಿತ್ರದಲ್ಲಿ ಖಳ ನಟರಾಗಿ ನಿಜಾವಾದ ರೌಡಿ ಗಳನ್ನೇ ಬಳಸಲಾಗಿತ್ತು! ಈ ಚಿತ್ರವನ್ನು ಕನ್ನಡಿಗರು ಎಂದೂ ಮರೆಯಲಿಕ್ಕೆ ಆಗುವುದಿಲ್ಲ. ಈ ಚಿತ್ರ ಬೇರೆ ಭಾಷೆ ಗಳಿಗೂ ಕೂಡ ರೀಮೇಕ್ ಮಾಡ ಲಾಗಿತ್ತು! ಓಂ ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಈ ಅದ್ಭುತ ವಿಷಯ ಗಳಿರುವ ಈ ವೀಡಿಯೋ ನೋಡಿ! ತಪ್ಪದೆ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ!  


Video Courtesy : TV9 Kannada  Checkout the amazing facts of  Masterpiece of Kannada cinema "OM" directed by  real star Upendra starring Shivanna / shivrajkumar and Prema. Kannada Movie OM re releases even today and runs houseful shows all over Karnataka. Om kannada movie was all about a real story of underworld Bangalore. Real life underworld dons were casted in this Om Movie. Om Movie was also remade in telugu language in 1997. Watch this amazing video about interesting facts of this Kannada Movie OM. 

ಈ ವೀಡಿಯೋ ಗಳನ್ನು ಕೂಡ ನೋಡಿರಿ : 


ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಮೀಸಲು – ತಪ್ಪದೇ ಶೇರ್ ಮಾಡಿ 

CHALLENGING STAR DARSHAN ಅವರ FARMHOUSE ಆಲ್ಲಿ ಒಂದು ರೌಂಡ್! 

 

loading...

One Comment

  • Pavan says:

    Hello admin,. Thanks for the post.Om is best Kannada movie I have seen.It was directed by Upendra.shivrajkumar and Prema have acted in it.it was biggest blockbuster movie of that time.it is really nice.everybody should watch that movie.thank you.

Leave a Reply

Your email address will not be published. Required fields are marked *