Kannada actor Chetan Protest

ರಿಯಲ್ ಲೈಫ್ ಅಲ್ಲಿ ಹೀರೊ ಆದ ಚೇತನ್! – ತಪ್ಪದೆ ಶೇರ್ ಮಾಡಿರಿ!

ಡಿಸೆಂಬರ್  ೭ ಬೆಳಗಿನ ಜಾವ ಸರಿಸುಮಾರು ೪.೩೦.  ಎಲ್ಲ ಆದಿವಾಸಿಗಳು ಕಾಡಿನ ನಡುವೆ ಇರುವ ತಮ್ಮ ಗುಡಿಸಲುಗಳಲ್ಲಿ ನೆಮ್ಮದಿಯ ನಿದ್ದೆಗೆ  ಜಾರಿದ್ದರು. ಜೆ. ಸಿ. ಬಿ. ಗಳ ನತ೯ನ ಶುರುವಾಗಿದೆ. ಸುಮಾರು 3000 ಆದಿವಾಸಿಗಳು ಕಣ್ಣು ಬಿಡುವುದರಲ್ಲಿ ಅನಾಥವಾಗಿದ್ದರು . Chetan kannada real life hero
 
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಡ್ಡಳ್ಳಿ ಮತ್ತು ತಟ್ಟಳ್ಳಿ ಯಲ್ಲಿರುವ ಹಾಡಿಗೆ ರಾತ್ರೋ ರಾತ್ರಿ ರಾಕ್ಷಸರ ತರಹ ನುಗ್ಗಿದ ವಿಕೃತ ಮನಸ್ಸಿನ ಅರಣ್ಯ ಅಧಿಕಾರಿಗಳು ಮತ್ತು ಪೋಲಿಸಿನವರು 578 ಕುಟುಂಬಗಳ ಸೂರು ಕಿತ್ತುಕೊಂಡು ಬೀದಿಗೆ ತಳ್ಳಿದ್ದಾರೆ  . 
 
Chetan Kannada actor Real hero Life 578 ಕುಟುಂಬಗಳಿರುವ ಈ ಹಳ್ಳಿಯಲ್ಲಿ, ಜೇನು ಕುರುಬ, ಬೆಟ್ಟ ಕುರುಬ, ಸೋಲಿಯ, ಎರವ ಮತ್ತು ಪಣಿಯ ಪಂಗಡಗಳಿಗೆ ಸೇರಿರುವ ಆದಿವಾಸಿಗಳು,  ಜೂನ್ 2016 ರಿಂದ ಇಲ್ಲಿ ಜೀವಿಸುತ್ತಿದ್ದಾರೆ.
 
ಅರಣ್ಯ ಅಧಿಕಾರಿಗಳು ಮತ್ತು ಪೋಲಿಸಿನವರು ಯಾವುದೇ ಮಾಹಿತಿ ಕೊಡದೆ 2 ಜೆಸಿಬಿ ಮತ್ತು 300 ಸೆಕ್ಯುರಿಟಿಗಳೊಂದಿಗೆ ತೆರವುಗೊಳಿಸಲು ಶುರುವಾಗಿತ್ತು.  ನಾವು ನಮ್ಮ ಮಕ್ಕಳು,  ಹೆಂಗಸರು ಹೊರಗೆ ಬರುವ ತನಕ ಬಿಡಿ ಎಂದು ಕೇಳಿದರೂ,  ಪೋಲಿಸರು ನಮ್ಮೊಂದಿಗೆ ಕರುಣೆ ಇಲ್ಲದೆ ನಡೆದುಕೊಂಡರು  ಎಂದು ಆದಿವಾಸಿ ಜನಗಳು ಹೇಳಿದರು. 
ನಟ ಚೇತನ್ ಹೇಳುವ ಪ್ರಕಾರ.. ಕಾಫಿ ತೋಟದ ಮಾಲೀಕರು ಇದಕ್ಕೆಲ್ಲ ಕಾರಣ,  ಕೆಲಸ ಮಾಡಿದರೂ ಸರಿಯಾಗಿ ಸಂಬಳ ಕೊಡುತ್ತಿರಲಿಲ್ಲ,  ಇಲ್ಲಿನ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಹೇಳುತ್ತಾರೆ . ಆದಿವಾಸಿಗಳು ಮೂಲ ಇಲ್ಲಿನವರೆ,  ಅವರಿಗೂ ಮೂಲ ಸೌಕರ್ಯಗಳಾದ ನೀರು,  ವಸತಿ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು.  ಜೀವಿಸಲು ಅವಕಾಶ ಕೊಡಬೇಕು.  13 ದಿನಗಳಿಂದ ಇರಲು ಸ್ಥಳವಿಲ್ಲದೆ ಬೀದಿಯಲ್ಲಿ ಇದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿಯಾಗಿ ಇಲ್ಲಿನ ವಾಸ್ತವವನ್ನು ,  ಅರಣ್ಯ ಅಧಿಕಾರಿಗಳು ಮತ್ತು ಪೋಲಿಸಿನವರ ದೌರ್ಜನ್ಯವನ್ನು ತಿಳಿಸುತ್ತೇನೆ ಎಂದರು. Chetan Ahimsa kannada                                                
2008ರ ಆದಿವಾಸಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ಅಥವಾ ಅರಣ್ಯ ಹಕ್ಕುಗಳ ಅನ್ವಯ.  ಸಕಾ೯ರದಿಂದ ಪ್ರತಿಯೊಬ್ಬ ಆದಿವಾಸಿ ಕುಟುಂಬಕ್ಕೆ 2.5 ಎಕರೆ ಮಂಜೂರು ಮಾಡಬೇಕು.  ಆದರೆ ಇಲ್ಲಿಯವರೆಗೆ ಒಂದು ಇಂಚು ಜಾಗ ಕೊಟ್ಟಿಲ್ಲ ಎಂದು ಭೂಮಿ ಮತ್ತು ಆಸ್ತಿ ವಂಚಿತ ಸಮಿತಿಯ ಸದಸ್ಯೆ ಪದ್ಮಾ ಹೇಳುತ್ತಾರೆ ಸಿ. ಬಿ. ಹಳ್ಳಿಯ ಆಶ್ರಮ ಶಾಲೆಯಲ್ಲಿ  ಇರುವ ಆದಿವಾಸಿ ಕುಟುಂಬಗಳು,  ಕಳೆದ 13 ದಿನಗಳಿಂದ ನಿರಂತರವಾಗಿ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ,  ಆದರೆ ಸಕಾ೯ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿಲ೯ಕ್ಷ್ಯತನವನ್ನು ತೋರಿಸುತ್ತಿದೆ . ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸಕಾ೯ರ,  ಮುಂದಿನ ಪರಿಣಾಮ ಆಗುವುದರಲ್ಲಿ ಆದಿವಾಸಿಗಳಿಗೆ ಒಂದು ನೆಲೆ ಮಾಡುವುದು ಒಳ್ಳೆಯದು. .  
Author : Naveen Karthru 
 Chetan Kannada actor
Kannada actor Chetan / Chetan Ahimsa has started protest against Karnataka government for their decision of re locating tribals who stay in Kodagu/madekeri [Biddalli]. Kannada actor Chetan Ahimsa is getting lot of support and appreciation for this amazing initiative to save these tribal people. This news of Chetan is trending and has gone viral across all the social media platforms in Karnataka. Hats off to the real life hero Chetan for this amazing initiative. 
Thank you Chetan for making Kannadigas Proud.  

loading...
loading...

Leave a Reply

Your email address will not be published. Required fields are marked *